ಇಂದಿರಾ ಕ್ಯಾಂಟೀನ್ನಲ್ಲಿ ತಿಂಡಿ ತಿನ್ನಲು ಹೋಗಿ ಸ್ಪೂನ್ ಇಲ್ಲದೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ ಪೇಚಿಗೆ ಸಿಲುಕಿರುವ ಘಟನೆ ಶುಕ್ರವಾರ ನಡೆಯಿತು.ಬೆಳ್ಳಬೆಳಗ್ಗೆ ಉಪಮುಖ್ಯಮಂತ್ರಿ ಜಿ ಪರಮೇಶ್ವರ ದಿಢೀರ್ ಬೆಂಗಳೂರು ಪ್ರದಕ್ಷಿಣೆ ಕೈಗೊಂಡರು.
Deputy chief minister Dr.G. Parameshwar has asked spoon to have breakfast at Indira canteen during his surprise visit on Friday. But staff of the canteen were helpless that they was no practice of provide spoon.